¡Sorpréndeme!

News Cafe | Mysuru All Set To Welcome PM Narendra Modi | HR Ranganath | June 20, 2022

2022-06-20 2 Dailymotion

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸ್ತಿರೋ ಹಿನ್ನೆಲೆಯಲ್ಲಿ ಮೈಸೂರು ನಗರ ಸಂಪೂರ್ಣ ಕೇಸರಿಮಯವಾಗಿದೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿವೆ. ಚಾಮುಂಡಿ ಬೆಟ್ಟದ ಮಧ್ಯೆ ವೆಲ್‍ಕಮ್ ಎಂದು ಬರೆದಿರುವ ಕಮಾನಿಗೆ ವಿದ್ಯುತ್ ದೀಪ ಅಳವಡಿಸಲಾಗಿದೆ. ಇನ್ನು, ಯೋಗ ಮಾಡುತ್ತಿರುವ ಮೋದಿಯವರ ಕಲಾಕೃತಿಯನ್ನು ಕಲಾವಿದೆ ಗೌರಿ ಮರಳಿನಲ್ಲಿ ರಚಿಸಿದ್ದಾರೆ. ಇದಕ್ಕಾಗಿ ಗೌರಿ ಅವರು ಮೂರು ದಿನ ಸಮಯ ವ್ಯಯಿಸಿದ್ದಾರೆ.

#publictv #newscafe #hrranganath #pmmodi